ಅಂಗನವಾಡಿ ಕೇಂದ್ರದಲ್ಲಿ ಕಿಚನ್ ಗಾರ್ಡನ್

ಅಖಿಲ ವಾಣಿ ಸುದ್ದಿ:ಗಂಗಾವತಿ:ಗಂಗಾವತಿ ತಾಲ್ಲೂಕಿನ ಡಣಾಪೂರ ಗ್ರಾಮದಲ್ಲಿ ಬಾನುವಾರದ ವಿಷೇಶ ಹಸಿರು ತಂಡ ಹಾಗೂ ಯುವ ಮಿತ್ರರಿಂದ ಡಣಾಪರ ನಾಲ್ಕನೆ ಅಂಗನವಾಡಿ ಕೇಂದ್ರದ ಆವರಣದಲ್ಲಿ ಕಿಚನ ಗಾರ್ಡ (ಕೈ ತೋಟ ) ವನ್ನು ಮಾಡಲಾಯಿತು.ಈ ಕೈತೊಟವನ್ನು ಎಳ್ಳಗಳಿಂದ ಸುತ್ತುವರೆದು ಮಡಿಗಳಂತೆ ಮಾಡಿ ಸುತ್ತಲು ಅಲಂಕಾರಿಕ ಸುಣ್ಣ ವನ್ನು ಹಚ್ಚಲಾಯಿತು ಬಳಿಕ , ಆ ಕೈ ತೋಟದಲ್ಲಿ ಸೊಫು , ಕೊತ್ತಂಬರಿ ಪಲಕ್ , ಸಬ್ಬಾಕ್ಷಿ , ಚವಳಿ ಕಾಯಿ ಮೆಣಸಿನ ಕಾಯಿ , ಇನ್ನಿತರ ಬಗೆಯ ತರಕಾರಿ ಸಸಿಯನ್ನು ನೆಡಲಾಯಿತು. ಈ ಕೈತೊಟವನ್ನು ಡಣಾಪೂರ ಹಸಿರು ಬಳಗ ಹಾಗೂ ಸ್ನೇಹ ವೃಂದ ,ಆ ಕೆಂದ್ರದ ಸಹಾಯಕಿಯರು ಶಿಕ್ಷಕಿಯರು ಬಾಗಿ ಇದ್ದರು.ಈ ವೆಳಾ ಅಂಗನವಾಡಿ ಶಿಕ್ಷಕಿ ಚನ್ನಮ್ಮ ,ಸಹಾಯಕಿ ಕಮಲಮ್ಮ ಹಾಗೂ ಹಸಿರು ಬಳಗದ ಸದಸ್ಯರಾದ ಕೆ.ಬಸವರಾಜ, ವಿ.ಮಂಜುನಾಥ ,ಬಸವರಾಜ , ಶರಣಪ್ಪ , ಹೆಚ್ ಮಂಜು, ಹನುಮೇಶ , ರಾಘುವೇಂದ್ರ , ಎಂ.ಮಂಜು , ವೀರೇಶ , ಅಮರೇಶ ಇತರರು ಬಾಗಿ ಇದ್ದರು.

Please follow and like us:

Leave a Reply

Your email address will not be published. Required fields are marked *

WhatsApp
error: Content is protected !!