ಅಂಬೇಡ್ಕರ್ ಸರ್ಕಲ್ ಗೆ ಪೌರುಯುಕ್ತರು ಬೇಟಿ

ಅಖಿಲ ವಾಣಿ ಸುದ್ದಿ:

ಗಂಗಾವತಿ: ಗಂಗಾವತಿ ನಗರದ ನಗರಸಭೆ ಪರಿಶಿಷ್ಟ ವರ್ಗಗಳ ಶೇಕಡಾ ೨೪.೧೦ ರ ಅನುದಾನ ಯೋಜನಾಡಿಯಲ್ಲಿ ವಿಶ್ವರತ್ನ, ಭಾರತದ ಸಂವಿಧಾನದ ಶಿಲ್ಪಿ ಬಾಬಾ ಸಾಹೇಬ್ ಡಾ.ಬಿ.ಅರ್.ಅಂಬೇಡ್ಕರ್ ವೃತ್ತ ನಿರ್ಮಾಣಕ್ಕೆ ಭೇಟಿ ನೀಡಿದ ನಗರಸಭೆ ಪೌರಯುಕ್ತ ಅರವಿಂದ ಜಮಖಂಡಿ ಮಾತನಾಡಿದರು. ಕಾಮಗಾರಿ ಗುಣಮಟ್ಟ, ತಾಂತ್ರಿಕ ಗುಣಮಟ್ಟ ನಿರ್ವಹಿಸುವಂತೆ ಗುತ್ತಿಗೆದಾರ ಮಲ್ಲಿಕಾರ್ಜುನ ನಂದಾಪೂರುವರಿಗೆ ಸೂಚನೆ ನೀಡಿದರು.ಅಂಬೇಡ್ಕರ್ ವೃತ ಬಹಳಷ್ಟು ವರ್ಷಗಳಿಂದ ನೆನೆಗಿದ್ದಿ ಬಿದ್ದಿತ್ತು,ನ್ಯಾಯಾಲಯದ ಅದೇಶಾನುಸರವಾಗಿ ದಲಿತ ಸಂಘಟನೆಗಳ ಮುಖಂಡರ ವಿಶ್ವಾಸ ಪಡೆದು ಹೈಟೆಕ್ ಮಾದರಿ, ಹೈಮಾಸ್ಟ ದೀಪ,ಲೈಟ್ ನ್ನೊಳಗೊಂಡಂತೆ, ನಿಯಮಾನಸರಾವಾಗಿ ಟೆಂಡರ್ ಮೂಲಕ ಕಾಮಗಾರಿಯನ್ನು ನಿರ್ವಹಿಸಲಾಗುವುದು ಎಂದು ಹೇಳಿದರು. ಈ ಸಂದರ್ಭದಲ್ಲಿ ನಗರಸಭೆ ಅಧಿಕಾರಿಗಳು, ದಲಿತ ಮುಖಂಡರು ಇದ್ದರು.

Please follow and like us:

Leave a Reply

Your email address will not be published. Required fields are marked *

WhatsApp
error: Content is protected !!