ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯದ ವಿರುಧ್ಧ ಕ್ರಮಕ್ಕೆ ಆಗ್ರಹಿಸಿ ಮನವಿ

ಕೊಪ್ಪಳ: ಕೋಲಾರದ ಶ್ರೀನಿವಾಸಪುರದಲ್ಲಿಕ್ರೈಸ್ತರಧಾರ್ಮಿಕ ಪುಸ್ತಕಗಳಿಗೆ ಬೆಂಕಿ ಹಚ್ಚಿರುವಘಟನೆಯನ್ನು ಸಾಲಿಡಾರಿಟಿಯೂತ್ ಮೂವ್’ಮೆಂಟ್‌ಕರ್ನಾಟಕ ಕೊಪ್ಪಳ ಘಟಕ ಬಲವಾಗಿ ಖಂಡಿಸುತ್ತದೆ.ಕಳೆದ ೧೨ ತಿಂಗಳಲ್ಲಿ ಕರ್ನಾಟಕದಲ್ಲಿಧಾರ್ಮಿಕಅಲ್ಪಸಂಖ್ಯಾತರ ಮೇಲೆ ಸತತ ೩೮ ದಾಳಿಗಳಾಗಿದ್ದು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಕಾಪಾಡುವಲ್ಲಿ ಸರಕಾರವು ಸಂಪೂರ್ಣವಾಗಿ ವಿಫಲವಾಗಿದೆ. ಎಂದು ಕ್ರಮ ಜರುಗಿಸಲು ಸಾಲಿಡಾರಿಟಿಯೂತ್ ಮೂವ್’ಮೆಂಟ್‌ಕರ್ನಾಟಕ ಕೊಪ್ಪಳ ಘಟಕಒತ್ತಾಯ.
ಸಾಲಿಡಾರಿಟಿಯೂತ್ ಮುವ್’ಮೆಂಟ್‌ಕರ್ನಾಟಕ ಕೊಪ್ಪಳ ಘಟಕವತಿಯಿಂದ ಅಪಾರ ಜಿಲ್ಲಾಧಿಕಾರಿಗಳು (ಎ.ಡಿ.ಸಿ) ಕೊಪ್ಪಳ ಮುಖಾಂತರ ಕರ್ನಾಟಕ ಸರ್ಕಾರದ ಮುಖ್ಯ ಮಂತ್ರಿಗ ಬಸವರಾಜ ಬೊಮ್ಮಾಯಿಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ತದನಂತರ ಮಾತನಾಡಿದ ಪ್ರತಿಭಟನಕಾರರು ಪ್ರತಿಯೊಬ್ಬ ವ್ಯಕ್ತಿಗೆತಾನು ನಂಬಿರುವಧರ್ಮವನ್ನು ಪ್ರಚಾರ, ಪ್ರಸಾರ, ಬೋಧನೆ ಮಾಡುವುದರಜತೆಗೆ ಅವುಗಳನ್ನು ಅನುಸರಿಸುವಧಾರ್ಮಿಕ ಸ್ವಾತಂತ್ರ್ಯದ ಹಕ್ಕನ್ನು ನಮ್ಮದೇಶದ ಸಂವಿಧಾನವೇ ನೀಡಿದೆ.ರಾಜ್ಯ ವಿಧಾನಸಭೆಯ ಚಳಿಗಾಲದ ಅಧಿವೇಶನದಲ್ಲಿ ಮಂಡಿಸಲಿರುವಧಾರ್ಮಿಕ ಮತಾಂತರ ವಿರೋಧಿ ಮಸೂದೆಯಅಗತ್ಯವು ಈ ರಾಜ್ಯಕ್ಕೆಖಂಡಿತವಾಗಿಯೂಇಲ್ಲ. ಬಲವಂತದ ಧಾರ್ಮಿಕ ಮತಾಂತರವಾಗಿದೆ ಎಂಬುವುದಕ್ಕೆ ಸರಕಾರದ ಬಳಿ ಯಾವಅಧಿಕೃತ ದಾಖಲೆಗಳಿವೆ ಎಂದುರಾಜ್ಯದಜನತೆಗೆ ಸ್ಪ? ಪಡಿಸಬೇಕು. ಪ್ರಸ್ತುತ ಮಸೂದೆಯುರಾಜ್ಯದ ವಿವಿಧಧಾರ್ಮಿಕ ಮತ್ತು ಸಂಸ್ಕೃತಿಗಳ ಮಧ್ಯೆಇರುವ ಸಾಮರಸ್ಯವನ್ನು ಬುಡಮೇಲುಗೊಳಿಸುವುದಲ್ಲದೆ ಈ ರಾಜ್ಯದ ಸೌಹಾರ್ದ ಪರಂಪರೆಗೂಅಪಾಯಕಾರಿ.ಈ ಮಸೂದೆಯು ಕೋಮುವಾದಿ ಗೂಂಡಾಗಳಿಗೆ ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ ಎಸಗಲು ಸರಕಾರವೇ ಮುಕ್ತ ಪರವಾನಗಿ ನೀಡಿದಂತಾಗುತ್ತದೆ.ಅಭಿವೃಧಿಯನ್ನು ಬಿಟ್ಟು ಕೇವಲ ದ್ವೇ?ದರಾಜಕಾರಣ ಮಾಡುತ್ತಿರುವಯು.ಪಿ ಮಾಡೆಲ್ ನಮಗೆ ಬೇಡ.ಆದ್ದರಿಂದ ಸಂವಿಧಾನ ವಿರೋಧಿಯಾದ ಈ ಮಸೂದೆಯನ್ನು ವಿಧಾನಸಭೆಯಲ್ಲಿ ಮಂಡಿಸುವುದನ್ನು ಸರಕಾರವುಕೈಬಿಡಬೇಕು.
ಸರ್ಕಾರವು ಸಂವಿಧಾನ ವಿರೋಧಿಯಾದ ಮತಾಂತರ ಮಸೂದೆಯನ್ನು ವಿಧಾನಸಭೆಯಲ್ಲಿ ಮಂಡಿಸುವುದನ್ನುಕೈಬಿಡಬೇಕು.ಮತ್ತು ರಾಜ್ಯದಲ್ಲಿ ಕೋಮು ಸೌಹಾರ್ದತೆಯನ್ನುಕಾಪಾಡುವ ಸಲುವಾಗಿ ಎಲ್ಲಾಧಾರ್ಮಿಕ ಸ್ಥಳಗಳಿಗೆ ಸೂಕ್ತ ಭದ್ರತೆಯನ್ನು ಒದಗಿಸಬೇಕು ಎಂದು ಸಾಲಿಡಾರಿಟಿಯೂತ್ ಮುವ್’ಮೆಂಟ್‌ಕರ್ನಾಟಕ ಕೊಪ್ಪಳ ಘಟಕವತಿಯಿಂದಅಪಾರ ಜಿಲ್ಲಾಧಿಕಾರಿಗಳು (ಎ.ಡಿ.ಸಿ) ಕೊಪ್ಪಳ ಮುಖಾಂತರ ಕರ್ನಾಟಕ ಸರ್ಕಾರದ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಈ ಸಂಧರ್ಭದಲ್ಲಿ ಸಾಲಿಡಾರಿಟಿಯೂತ್ ಮುವ್’ಮೆಂಟ್ ಕೊಪ್ಪಳ ಘಟಕಅಧ್ಯಕ್ಷರಾದ ಮಹ್ಮದಗೌಸ್ ಪಟೇಲ್, ಕಾರ್ಯದರ್ಶಿಯಾದ ಜಕ್ರಿಯಾಖಾನ್, ವೆಲ್‌ಫೇರ್ ಪಾರ್ಟಿಆಫ್‌ಇಂಡಿಯಾದಜಿಲ್ಲಾಅಧ್ಯಕ್ಷರಾದ ಸೈಯದ್ ಆದಿಲ್ ಪಟೇಲ್, ಪ್ರಧಾನ ಕಾರ್ಯದರ್ಶಿಯಾದ ಮೊಹ್ಮದ್ ಅಲಿಮುದ್ದಿನ್, ಜಮಾತೆಇಸ್ಲಾಮಿ ಹಿಂದಿನ ಮುಹ್ಮದ್ ಸುಫಿಯಾನ, ಮುಹ್ಮದಇರ್ಫಾನ ಮಂಗಳಾಪೂರ, ಮಹ್ಮದಅಜರುದ್ದೀನ, ಸೈಯ್ಯದ್ ಸಿರಾಜ್ ಪಟೇಲ್ ಭಾಗವಹಿಸಿದ್ದರು.

Please follow and like us:

Leave a Reply

Your email address will not be published. Required fields are marked *

WhatsApp
error: Content is protected !!