ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳಿಂದ ಸಸಿ ನೆಡುವಿಕೆ

ಕೊಪ್ಪಳ. ನಗರದ ಶ್ರೀ ಗವಿಸಿದ್ದೇಶ್ವರ ವಿದ್ಯಾವರ್ಧಕ ಟ್ರಸ್ಟ್ ಅಡಿಯಲ್ಲಿನ ಶ್ರೀಮತಿ ಶಾರದಮ್ಮ ವಿ. ಕೊತ ಬಾಳ ಪದವಿ ಕಾಲೇಜಿನಲ್ಲಿ ಕೊಪ್ಪಳ ಜಿಲ್ಲಾ ಆದಾಯ ತೆರಿಗೆ ಅಧಿಕಾರಿಗಳಾದ ಎಚ್ ಎಸ್ ಗುರುನಾಥ್ ಇವರು ಸಸಿಗಳನ್ನು ನೆಟ್ಟರು. ಇವರು ಆದಾಯ ತೆರಿಗೆ ದಿನಾಚರಣೆಯ ನಿಮಿತ್ಯವಾಗಿ ಕಾಲೇಜಿನಲ್ಲಿ ಸಸಿಗಳನ್ನು ನೆಡುವಂತಹ ಯೋಜನೆ ಹಮ್ಮಿಕೊಂಡಿದ್ದರು. ಈ ಸಂದರ್ಭದಲ್ಲಿ ಕಾಲೇಜಿನ ಅಧ್ಯಕ್ಷರು ಹಾಗೂ ಎಸ್. ಜಿ. ವಿದ್ಯಾ ವರ್ಧಕ ಟ್ರಸ್ಟ್ ಸದಸ್ಯರು ಆದ ಸಂಜಯ ಕೊತಬಾಳ ಪ್ರಾಚಾರ್ಯ ರಾಜರಾಜೇಶ್ವರ ರಾವ್ ಉಪನ್ಯಾಸಕರು ಮತ್ತು ಆದಾಯ ತೆರಿಗೆ ಇಲಾಖೆಯ ಸಿಬ್ಬಂದಿಗಳು ಇದ್ದರು.

Please follow and like us:

Leave a Reply

Your email address will not be published. Required fields are marked *

WhatsApp
error: Content is protected !!