ಕಲರವ ಶಿಕ್ಷಕ ಸೇವಾ ಬಳಗದ ಕಾರ್ಯಕ್ಕೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು, ಬಿ. ಪೌಜಿಯ ತರನ್ನುಮ್ ಮೆಚ್ಚುಗೆ

ಇಂದು ಕೊಪ್ಪಳ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು,ಶಿಕ್ಷಣದ ಬಗ್ಗೆ ಅಗಾಧವಾದ ಕಾಳಜಿಯುಳ್ಳ ಬಿ. ಪೌಜಿಯ ತರನ್ನುಮ್ ರವರು ಕಲರವ ಶಿಕ್ಷಕ ಸೇವಾ ಬಳಗದ ಕಾರ್ಯ ವೈಖರಿಯನ್ನು ಪತ್ರಿಕೆಯ ಮುಖಾಂತರ ಅವಲೋಕಿಸಿ ಕಲರವ ಶಿಕ್ಷಕ ಸೇವಾ ಬಳಗದ ಎಲ್ಲ ಸದಸ್ಯರನ್ನು ತಮ್ಮ ಕಚೇರಿಗೆ ಆಹ್ವಾನಿಸಿ ಕಲರವ ತಂಡದಿಂದ ಸರ್ಕಾರಿ ಶಾಲೆಗಳ ಸಬಲಿಕರಣಕ್ಕಾಗಿ ಶಾಲೆ ನಿಮ್ಮದು ಸೇವೆ ನಮ್ಮದು ಎನ್ನುವ ಘೋಷವಾಖ್ಯದ ಕಾರ್ಯಕ್ಕೆ ಮೆಚ್ಚಗೆ ವ್ಯಕ್ತಪಡಿಸಿ ಅಭಿನಂದಿಸಿದರು ಈ ಸಂದರ್ಭದಲ್ಲಿ ಪ್ರೊಬೆಷನರಿ IAS ಅಧಿಕಾರಿಗಳಾದ ಹೇಮಂತ್ ಜಿಲ್ಲಾ ಪಂಚಾಯತ್ ಮುಖ್ಯ ಲೆಕ್ಕಾಧಿಕಾರಿಗಳಾದ ಅಮೀನ್ ಅತ್ತರ್ ಹಾಗೂ ಕೊಪ್ಪಳ DDPI ದೊಡ್ಡಬಸಪ್ಪ ನೀರಲಕೇರಿ ಹಾಗೂ ತಂಡದ ಸದಸ್ಯರು ಹಾಜರಿದ್ದರು

Please follow and like us:

Leave a Reply

Your email address will not be published. Required fields are marked *

WhatsApp
error: Content is protected !!