ಗ್ರಾಹಕರ ಡಿಜಿಟಲ್ ಅನುಭವ ಹೆಚ್ಚಿಸಲಿರುವ ಬಿಪಿಸಿಎಲ್‌ನ ಎಐ ಚಾಲಿತ ಚಾಟ್‌ಬಾಟ್ ’ಉರ್ಜಾ’


ಕೊಪ್ಪಳ : ’ ಮಹಾರತ್ನ ಮತ್ತು ಫಾರ್ಚೂನ್ ಗ್ಲೋಬಲ್ ೫೦೦ ಕಂಪನಿಯಾಗಿರುವ ಭಾರತ್ ಪೆಟ್ರೋಲಿಯಂ ಕಾರ್ಪೊರೇ?ನ್ ಲಿಮಿಟೆಡ್ ( ಬಿಪಿಸಿಎಲ್ ) , ಎಐ / ಎನ್ ಎಲ್‌ಪಿ ( ಸಹಜ ಭಾ? ಸಂಸ್ಕರಣೆ ) ಸಾಮರ್ಥ್ಯವನ್ನು ಒಳಗೊಂಡ ಮತ್ತು ೬೦೦ ಕ್ಕೂ ಹೆಚ್ಚು ಬಳಕೆ ಪ್ರಕರಣಗಳಲ್ಲಿ ತರಬೇತಿ ಹೊಂದಿದ ಇಂಟೆಲಿಜೆಂಟ್ ವರ್ಚುವಲ್ ಅಸಿಸ್ಟೆಂಟ್ ’ ಉರ್ಜಾ’ಗೆ ಚಾಲನೆ ನೀಡಿರುವುದನ್ನು ಘೋಷಿಸಿದೆ.
ಊರ್ಜಾ ತನ್ನ ಕೃತಕ ಬುದ್ಧಿಮತ್ತೆಯೊಂದಿಗೆ ಗ್ರಾಹಕರ ಪ್ರಶ್ನೆಗಳು ಮತ್ತು ಅವಶ್ಯಕತೆಗಳಿಗೆ ಉತ್ತರಿಸುವಲ್ಲಿ ಮತ್ತು ಪರಿಹಾರಗಳನ್ನು ನೀಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ . ಬಿಪಿಸಿಎಲ್‌ನ ಪ್ರಮುಖವಾದ ಮೌಲ್ಯಗಳು ಗ್ರಾಹಕ ಕೇಂದ್ರಿತವಾಗಿದ್ದು , ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡ ಮೌಲ್ಯಗಳಾಗಿವೆ . ಈ ವಿಶಿ? ಉಪಕ್ರಮದ ಕುರಿತು ವಿವರ ನೀಡಿದ ಬಿಪಿಸಿಎಲ್ ಮಾರಾಟ ವಿಭಾಗದ ನಿರ್ದೇಶಕರಾದ ಅರುಣ್ ಕುಮಾರ್ ಸಿಂಗ್ , ” ಬಿಪಿಸಿಎಲ್‌ನಲ್ಲಿ ನಾವು ಯಾವಾಗಲೂ ನಮ್ಮ ಗ್ರಾಹಕರ ಕಲ್ಯಾಣಕ್ಕಾಗಿ ಮತ್ತು ರಾ?ದ ಬೆಳವಣಿಗೆಗೆ ವಿಶಿ?ವಾಗಿ ಮತ್ತು ಪರಿಣಾಮಕಾರಿಯಾಗಿ ಶ್ರಮಿಸುತ್ತೇವೆ . ನಮ್ಮ ’ ಉರ್ಜಾ ’ ಚಾಟ್‌ಬಾಟ್‌ನ ಮೂಲಕ ನಾವು ನಮ್ಮ ಗ್ರಾಹಕರಿಗೆ ಸಂಪೂರ್ಣ ಹೊಸ ಅನುಭವವನ್ನು ಒದಗಿಸುವ ಗುರಿಯನ್ನು ಹೊಂದಿದ್ದೇವೆ ಮತ್ತು ಪ್ರಮುಖ ಸೇವೆಗಳನ್ನು ಪಡೆಯಲು ಮತ್ತು ಪ್ರಶ್ನೆಗಳಿಗೆ ನೈಜ ಸಮಯದಲ್ಲಿ ಪರಿಹಾರವನ್ನು ಒದಗಿಸಲು ಎಐ ಆಧಾರಿತ ವರ್ಚುವಲ್ ಅಸಿಸ್ಟೆಂಟ್ ಆನ್ನು ಸೃಷ್ಟಿಸಿದ್ದೇವೆ ’ ಎಂದು ಬಣ್ಣಿಸಿದ್ದಾರೆ .
. ವರ್ಚುವಲ್ ಅಸಿಸ್ಟೆಂಟ್ ಮೂಲಕ ನೀಡಲಾಗುವ ಸೇವೆಗಳ ವಿವರ ಹೀಗಿವೆ : ಎಲ್‌ಪಿಜಿ ಸೇವೆಗಳು : ಎಲ್‌ಪಿಜಿ ಸಿಲಿಂಡರ್‌ಗಳ ಬುಕಿಂಗ್ ಬಿ ಎಲ್ ಪಿಜಿ ಸಿಲಿಂಡರ್‌ಗಳ ಬೆಲೆ ಮತ್ತು ಎಲ್‌ಪಿಜಿ ಸಿಲಿಂಡರ್‌ಗಳ ಪಾವತಿಯನ್ನು ತಿಳಿದುಕೊಳ್ಳುವುದು , ಬುಕ್ ಮಾಡಿದ ಎಲ್‌ಪಿಜಿ ಸಿಲಿಂಡರ್ ವಿತರಣಾ ಸ್ಥಿತಿಗತಿ ಮತ್ತು ಮರುಪೂರಣ ಇತಿಹಾಸ , ಬಿ ಎಲ್‌ಪಿಜಿ ವಿತರಕರನ್ನು ಬದಲಾಯಿಸುವುದು g ಮೊಬೈಲ್ ಸಂಖ್ಯೆಯನ್ನು ಅಪ್‌ಡೇಟ್ ಮಾಡುವುದು , ಮೆಕ್ಯಾನಿಕ್ ಸೇವೆಗಳಂತಹ ಭಾರತ್ ಗ್ಯಾಸ್ ವಿತರಕರಿಂದ ಸೇವೆಗಳಿಗೆ ವಿನಂತಿಸಿಕೊಳ್ಳುವುದು , ಬಿ ಡಬಲ್ ಬಾಟಲ್ ಸಂಪರ್ಕವನ್ನು ವಿನಂತಿಸುವುದು ( ಸಿಂಗಲ್ ಬಾಟಲ್ ಸಂಪರ್ಕ ಗ್ರಾಹಕರಿಗೆ ) ೧ ತುರ್ತು ಮತ್ತು ದೂರುಗಳು / ಪ್ರತಿಕ್ರಿಯೆಗಳು ಇಂಧನ ಸೇವೆಗಳು ಕಿ ಹತ್ತಿರದ ಇಂಧನ ಕೇಂದ್ರ | ಪಂಪ್ ಪತ್ತೆ ಮಾಡುವುದು ಮತ್ತು ಪಂಪ್ಗೆ ದಾರಿ ನಿರ್ದೇಶಿಸುವುದು . ಪೆಟ್ರೋಲ್ / ಡೀಸೆಲ್ ಬೆಲೆ ಪಡೆಯುವುದು,ಯುಫಿಲ್ ವೋಚರ್‌ಗಳ ವಿವರಗಳನ್ನು ಪಡೆಯುವುದು , ಸ್ಮಾರ್ಟ್ ಡ್ರೈವ್ & ಸ್ಮಾರ್ಟ್ ಫೀಟ್ ಲಾಯಲ್ಟಿ ಪ್ರೋಗ್ರಾಂ ಇತರ ಸೇವೆ.
ವಿವಿಧ ಸೇವೆಗಳ ಬಗ್ಗೆ ಗ್ರಾಹಕರಿಂದ ಪ್ರತಿಕ್ರಿಯೆ ಪಡೆಯುವುದು , . ಃhಚಿಡಿಚಿಣ Peಣಡಿoಟeum ಈ ತಿevಥಿ iಟಿghe ಬಿಪಿಸಿಎಲ್‌ನ ಎಲ್ಲ ವ್ಯವಹಾರಗಳು ಮತ್ತು ಸೇವೆಗಳ ಬಗೆಗಿನ ಎ???ಕ್ಯೂಗಳು , ನೀವು ಆಕೆಯೊಂದಿಗೆ ವಾಟ್ಸಪ್ ನಲ್ಲಿ hಣಣಠಿ://biಣ.ಟಥಿ/೩ಣo೭೧೩ರಿ ಅಥವಾ ನಮ್ಮ ವೆಬ್‌ಸೈಟ್‌ನಲ್ಲಿ : hಣಣಠಿ://biಣ.ಟಥಿ/೨ಂಔ೮ಏ೮೧ ಚಾಟ್ ಮಾಡಬಹುದು .

Please follow and like us:

Leave a Reply

Your email address will not be published. Required fields are marked *

WhatsApp
error: Content is protected !!