ನಿಧನ ವಾರ್ತೆ

ಕೊಪ್ಪಳ : ಗೋಲಿ ಮೊಹಮ್ಮದ್ ಎಂದೆ ಹೆಸರು ವಾಸಿಯಾಗಿದ್ದ ಕೊಪ್ಪಳದ ಹಿರಿಯ ಮುಸ್ಲಿಂ ಮುಖಂಡರಾದ ಮಹಮ್ಮದ್ ಸಾಬ್ ಮಂಡಲಗಿರಿ ಇವರು ಇಂದು ಬೆಂಗಳೂರಿನ ನೆಲಮಂಗಲದ ಹತ್ತಿರ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ದೇವನು ಮೃತರ ಆತ್ಮಕ್ಕೆ ಶಾಂತಿ ಕೊಡಲಿ ಎಂದು ಕೊಪ್ಪಳ ನಗರದ ಹಿರಿಯರು ಮತ್ತು ಮುಸ್ಲಿಂ ಮುಖಂಡರು ತೀವ್ರಶೋಕ ವ್ಯಕ್ತಪಡಿಸಿದ್ದಾರೆ.

Please follow and like us:

Leave a Reply

Your email address will not be published. Required fields are marked *

WhatsApp
error: Content is protected !!