ನೂತನ ಉದ್ಯಾನವನ ಉದ್ಘಾಟನೆ

ಅಖಿಲ ವಾಣಿ ಸುದ್ದಿ
ಗಂಗಾವತಿ: ನಗರದ ಶರಣಬಸವೇಶ್ವರ ನಗರದಲ್ಲಿ ಬನಶ್ರೀ ಎಂಬ ಉದ್ಯಾನವನ್ನು ನಗರಸಭೆ ಅನುದಾನದ ೧೫ನೇಯ ಹಣಕಾಸು ಯೋಜನೆ ಅಡಿಯಲ್ಲಿ ೧೪ ಲಕ್ಷ ಮೊತ್ತದಲ್ಲಿ ನಿರ್ಮಿಸಿ ಉದ್ಘಾಟನೆ ಮಾಡಲಾಗಿದೆ.
ಮಾಚಿ ಸಚಿವರಾದ ಶ್ರೀ ಇಕ್ಬಾಲ್ ಅನ್ಸಾರಿಯವರ ನಿರ್ದೇಶನ, ಸಹಾಯ, ಸಹಕಾರಗಳಿಂದ ವಾರ್ಡುಗಳು ಅಭಿವೃದ್ಧಿಯಾಗಲಿವೆ ಎಂದು ನಗರಸಭೆ ಸದಸ್ಯರು ಅಬಿಪ್ರಾಯ ವ್ಯಕ್ತಪಡಿಸಿದರು.
ಈ ಕಾರ್ಯಕ್ರಮಕ್ಕೆ ಪೂಜ್ಯಶ್ರೀ ಶರಣಯ್ಯ ಸ್ವಾಮೀಜಿಗಳು ಹಾಗೂ ನಗರಸಭೆ ಸದಸ್ಯರಾದ ಪಕ್ಷದ ಹಿರಿಯರು ಶ್ರೀ ಮನೋಹರಸ್ವಾಮಿ ಮತ್ತು ಖಾಸಿಂಸಾಬ್ ಗದ್ವಾಲ್, ಮುಸ್ತಾಕ್ ಅಲಿ, ಜುಮೇರ್, ರಾಜಮಹಮ್ಮದ್, ಫಾರುಖ್, ವಾರ್ಡಿನ ಸದಸ್ಯರಾದ ಶ್ರೀಮತಿ ಭೀಮಮ್ಮ ಹಾದಿಮನಿ, ಶ್ರೀಮತಿ ಪಾರ್ವತಮ್ಮ ಗಂ. ದುರುಗೇಶ ದೊಡ್ಡಮನಿ ಇದ್ದರು. ಬಸವರಾಜ ಹಡಪದ, ಯಲ್ಲಪ್ಪ ಪೂಜಾರಿ, ಇಮಾಮ್‌ಸಾಬ, ಯಮನೂರಿ ಟೈಲರ್ ಇನ್ನಿತರರು ಉಪಸ್ಥಿತರಿದ್ದರ.

Please follow and like us:

2 thoughts on “ನೂತನ ಉದ್ಯಾನವನ ಉದ್ಘಾಟನೆ

Leave a Reply

Your email address will not be published. Required fields are marked *

WhatsApp
error: Content is protected !!