ಬಡ ಕುಟುಂಬಗಳಿಗೆ ಬಟ್ಟೆ ವಿತರಣೆ

ತಾವರಗೇರಾ. ಭಾರತೀಯ ಜನತಾ ಪಾರ್ಟಿ ಮಂಡಲ ವತಿಯಿಂದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಯವರ ಹುಟ್ಟುಹಬ್ಬದ. ಪ್ರಯುಕ್ತ ತಾವರಗೇರಾ ಪಟ್ಟಣದ ಸ್ಥಳೀಯ 111ಬಡ ಕುಟುಂಬಗಳಿಗೆ ಉಚಿತ ಬಟ್ಟೆಗಳನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಪಕ್ಷದ ಜಿಲ್ಲಾ ಉಪಾಧ್ಯಕ್ಷರಾದ ಕೆ.ಮಹೇಶ್,ಶೃತಿ ದೇವರಮನಿ.ಕುಷ್ಟಗಿ ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಮಂಜುನಾಥ ಜೂಲಕುಂಟಿ.ಮುಖಂಡರಾದ ಸಾಗರ ಬೇರಿ.ಲಕ್ಷ್ಮಣ ಮುಖಯಾಜಿ.ಪಟ್ಟಣ ಪಂಚಾಯತ ಸದಸ್ಯರಾದ ರಾಘವೇಂದ್ರ ನಾಯಕ್.ಶ್ಯಾಮೂರ್ತಿ ಹಂಚಿ.ವಿರೇಶ್ ಭೋವಿ.ಮಂಜುನಾಥ. ರಾಂಪೂರ ಇದ್ದರು.

Please follow and like us:

Leave a Reply

Your email address will not be published. Required fields are marked *

WhatsApp
error: Content is protected !!