ವಿದ್ಯಾರ್ಥಿಗಳಿಗೆ ಗುಲಾಬಿ ನೀಡಿ ಧೈರ್ಯ

ಕೊಪ್ಪಳ : ಕರ್ನಾಟಕ ಆರ್ಯವೈಶ್ಯ ಯುವಜನ ಮಹಾಸಭಾ, ಬೆಂಗಳೂರು, ವಾಸವಿ ಯುವಜನ ಸಂಘ, ಕೊಪ್ಪಳ ಹಾಗೂ ವಾಸವಿ ಯುವಜನ ಸಂಘ, ಭಾಗ್ಯನಗರ ವತಿಯಿಂದ ವಿಜಯೀಭವ ಶೀರ್ಷಿಕೆ ಅಡಿಯಲ್ಲಿ SSLC ಪರೀಕ್ಷೆ ಎದುರಿಸುತ್ತಿರುವ ವಿದ್ಯಾರ್ಥಿಗಳಿಗೆ ಗುಲಾಬಿ ಹೂವು ನೀಡುವ ಮುಖಾಂತರ ಕೋರಾನಾ ಕಾರಣದಿಂದ ಭಯಪಡದೆ ಧೈರ್ಯವಾಗಿ ಪರೀಕ್ಷೆ ಬರೆಯಿರಿ ಎಂದು ಶುಭ ಕೋರಲಾಯಿತು.
ಈ ಸಂದರ್ಭದಲ್ಲಿ ರಾಕೇಶ್ ಪಾನಗಂಟಿ , ಡಿ ಗುರುರಾಜ್ , ಪವನ್ ಜನಾದ್ರಿ , ರಾಮಚಂದ್ರ ಚುಟುರು, ಜಗದೀಶ್ ಮಾದನೂರು ,ಗಿರೀಶ್ ಪಾನಗಂಟಿ ಸೇರಿದಂತೆ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.

Please follow and like us:

Leave a Reply

Your email address will not be published. Required fields are marked *

WhatsApp