ವೆಂಕಟಗಿರಿ ಗ್ರಾ.ಪಂ.ನಲ್ಲಿ ಭ್ರಷ್ಟಾಚಾರ ವಿರೋಧಿಸಿದವರಿಗೆ ಇ.ಒ ರಿಂದ ಕೊಲೆ ಬೆದರಿಕೆ: ದಾನಪ್ಪ ಸೂಡಿ

ಅಖಿಲ ವಾಣಿ ಸುದ್ದಿ
ಗಂಗಾವತಿ: ಗಂಗಾವತಿ ತಾಲೂಕಿನ ವೆಂಕಟಗಿರಿ ಗ್ರಾಮ ಪಂಚಾಯತಿಯಲ್ಲಿ ಬಾರಿ ಬ್ರಹ್ಮಾಂಡದ ಭ್ರಷ್ಟಾಚಾರ ನಡೆದಿದೆ ಎಂದು ಭಾರತೀಯ ಮಾನವ ಹಕ್ಕುಗಳ ಹಿತ ರಕ್ಷಣೆ ಸಮಿತಿಯ ಜಿಲ್ಲಾ ಅಧ್ಯಕ್ಷ ದಾನಪ್ಪ ಸೂಡಿ ಪತ್ರಿಕೆಯ ಗೋಷ್ಠಿಯಲ್ಲಿ ತಿಳಿಸಿದರು. ವೆಂಕಟಗಿರಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ವಿದ್ಯಾವತಿ , ಸಿಬಂದಿಗಳು ಕೋಟಿ, ಕೋಟಿ ರೂಪಾಯಿಗಳು ಲೂಟಿ ಮಾಡಿದರೆ ಎಂದರು. ಲೂಟಿಕೊರರು ಗ್ರಾಂ ಪಂ ಕಂಪ್ಯೂಟರ್ ಆಪರೇಟರ್ ರವಿ,& ಬಿಲ್ ಕಲೆಕ್ಟರ್, ಮಲಿಯಪ್ಪ,ಯಮನೂರ,ಇವರು ಮೂವರು ಅದೇ ಗ್ರಾಮದವರಾಗಿದ್ದು ಇವರು ಕೈಯಲ್ಲಿ ಚೇಕ್ ಜವಾಬ್ದಾರಿಯನ್ನು ನೀಡಲಾಗುತ್ತದೆ. ಇವರು ಹೇಳಿದಂತೆ ಜೆ.ಇ.ಪಿ.ಡಿ.ಒ.ಅಧಿಕಾರಗಳು/ಅಧ್ಯಕ್ಷರು ಚೆಕ್ ಗೆ ಸಹಿ ಮಾಡಬೇಕ.ಪದೇ ಪದೇ ಭ್ರಷ್ಟಾಚಾರ ಅಗುವದಕ್ಕೆ ಅವರೆ ಕಾರಣ.ಭ್ರಷ್ಟಾಚಾರ ತನಿಖೆಯಾಗವರಿಗೆ ಬೇರೆ ಗ್ರಾಮ ಪಂಚಾಯತಿಗೆ ವರ್ಗಾವಣೆ ಮಾಡಬೇಕು. ತನಿಖೆಯಾದ ಬಳಿಕೆ ಭ್ರಷ್ಟಾಚಾರ ಕಂಡು ಬಂದಲ್ಲಿ ಅವರನ್ನು ಸರ್ಕಾರಿ ಸೇವೆಯಿಂದ ವಜಾ ಮಾಡಬೇಕು ಎಂದು ಆಗ್ರಹಿಸಿದರು. ಇವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಬೇಕು, ಲೂಟಿ ಮಾಡಿದ ಹಣ ವಾಪಸ್ ಸರ್ಕಾರಕ್ಕೆ ಕಳಿಸಬೇಕು. ಗಂಗಾವತಿ ತಾಲೂಕಿನ ವೆಂಕಟಗಿರಿ ಗ್ರಾಮ ಪಂಚಾಯತಿಯಲ್ಲಿ ಸರ್ಕಾರಕ್ಕೆ ಮತ್ತು ಸಾರ್ವಜನಿಕರಿಗೆ ಮೋಸ ಮಾಡಿದ ಲೂಟಿಕೊರರು ಪಿ.ಡಿ.ಒ.ವಿದ್ಯಾವತಿ,ಮಾಜಿ ಗ್ರಾಂ ಪಂ ಅಧ್ಯಕ್ಷ ಮಂಜಪ್ಪ ಕಬ್ಬೇರ,,ಮಂಜುನಾಥ ಪಿ.ಡಿ.ಓ ಗ್ರೇಡ್-೨ ಹಾಲಿ ಸೆಕರೇಟರಿ, ಹಾಗೂ ಕಂಪ್ಯೂಟರ್ ಆಪರೇಟರ್ ರವಿ ,ಡಿ ಎಮ್ ರವಿ ಜೆ ಇ ಪಂಚಾಯತ್ ರಾಜ್ ಇಲಾಖೆಯ ಆಧಿಕಾರಿ ಉಪ ವಿಭಾಗ ಗಂಗಾವತಿ ಸುರೇಶ್ ಜೆ ಇಇ ಗಂಗಾವತಿ ಒಟ್ಟು ೮ ಜನ ಸೇರಿಕೊಂಡು ಸರ್ಕಾರಿ ಅಧಿಕಾರಿ ಎಂಬುದು ಮರೆತು ಸರ್ಕಾರದ ಹಣ ೨ ಕೋಟಿ ೩೪ ಲಕ್ಷ ರೂಪಾಯಿ ೪೨ ಸಾವಿರದ ೬೮೨ ರೂಪಾಯಿ ಸರ್ಕಾರದ ಅನುದಾನ ಲೂಟಿ ಮಾಡಿದ್ದಾರೆ.ಕಾಮಗಾರಿಗಳನ್ನು ಮಾಡಿಸದೆ ಬೋಗಸ್ ಬಿಲ್ ಎತ್ತವಳಿ ಮಾಡವುದು ಇವರ ಕಾಯಕ ಎಂದು ಹೇಳಿದರು. ಈ ಲೂಟಿ ಕೊರರೊಗೆ ತಾಲ್ಲೂಕು ಪಂಚಾಯತ ಕಾರ್ಯ ನಿರ್ವಹಕ ಅಧಿಕಾರಿ ಡಾ. ಮೋಹನ್ ರವರು ಏರ್ಪೋರ್ಟ್ ಇದೆ ಎಂದು ಆರೋಪಿಸಿದರು. ಭ್ರಷ್ಟಾಚಾರ ಬಯಲುಗೆ ಎಳದ ದಾನಪ್ಪ ಸೂಡಿವರಿಗೆ ಕೊಲೆ ಬೆದರಿಕೆ ಹಾಕಿದರೆ ಎಂದು ಮಾಧ್ಯಮಕ್ಕೆ ಹೇಳಿಕೆ ನೀಡಿದರು.

Please follow and like us:

Leave a Reply

Your email address will not be published. Required fields are marked *

WhatsApp
error: Content is protected !!