ಶಾಸಕ ಕೆ.ರಾಘವೇಂದ್ರ ಹಿಟ್ನಾಳರಿಂದ 46.05 ಲಕ್ಷ ಅನುಧಾನದ ಸಿಸಿ ರಸ್ತೆ ಹಾಗೂ ಚರಂಡಿ ನಿರ್ಮಾಣದ ಭೂಮಿಪೂಜೆ

ಕೊಪ್ಪಳ: ಜನಪ್ರಿಯ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ ರವರು ಹಾಗು ನಗರಸಭೆಯ ಅಧ್ಯಕ್ಷರಾದ ಶ್ರೀಮತಿ ಲತಾ ಗವಿಸಿದ್ದಪ್ಪ ಚಿನ್ನೂರು ಕೊಪ್ಪಳ ನಗರದಲ್ಲಿ ಯೋಜನೆಡಿಯಲ್ಲಿ 28 ನೇ ವಾರ್ಡಿನಲ್ಲಿ 46.05 ಲಕ್ಷ ಅನುಧಾನದ ಸಿದ್ದೇಶ್ವರ ನಗರದಲ್ಲಿ ಸಿಸಿ ರಸ್ತೆ ಹಾಗೂ ಚರಂಡಿ ನಿರ್ಮಾಣದ ಭೂಮಿಪೂಜೆ ನಂತರ 29ನೇ ವಾರ್ಡಿನಲ್ಲಿ 10 ಲಕ್ಷ ಅನುಧಾನದ ಗವಿಶ್ರೀ ನಗರದಲ್ಲಿ ರಸ್ತೆ ನಿರ್ಮಾಣದ ಭೂಮಿಪೂಜೆ ನಂತರ 3ನೇ ವಾರ್ಡಿನಲ್ಲಿ 8.60 ಲಕ್ಷ ಅನುಧಾನದ ಕುವೆಂಪು ನಗರದಲ್ಲಿ ಚರಂಡಿ ನಿರ್ಮಾಣ ಹಾಗೂ ಸ್ಕ್ಯಾಬ್ ಅಳವಡಿಸುವ ಕಾಮಗಾರಿಯ ಭೂಮಿಪೂಜೆ ನಂತರ 6ನೇ ವಾರ್ಡಿನಲ್ಲಿ 6.65 ಲಕ್ಷ ಅನುಧಾನದ ಸಿಸಿ ರಸ್ತೆಯ ಕಾಮಗಾರಿಯ ಭೂಮಿಪೂಜೆ ನಂತರ 7ನೆ ವಾರ್ಡಿನಲ್ಲಿ 54.50 ಲಕ್ಷ ಅನುಧಾನದಲ್ಲಿ ಸಾರ್ವಜನಿಕ ಶೌಚಾಲಯದಿಂದ ವಾರ್ಡ್ ನಂಬರ್ 6 ವಾಲ್ಮಿಕಿ ಸಮುದಾಯ ಭವನ ರಸ್ತೆಯ ವರಗೆ ಚರಂಡಿ ನಿರ್ಮಾಣದ ಭೂಮಿಪೂಜೆ ನಂತರ 23ನೇ ವಾರ್ಡಿನಲ್ಲಿ 20.50 ಲಕ್ಷ ಅನುಧಾನದ ಗಾಂಧಿನಗರದಲ್ಲಿ ರಸ್ತೆ ಮತ್ತು ಚರಂಡಿ ನಿರ್ಮಾಣ ಹಾಗೂ ಸ್ಕ್ಯಾಬ್ ಅಳವಡಿಸುವ ಕಾಮಗಾರಿಯ ಭೂಮಿಪೂಜೆ ನಂತರ 22ನೇ ವಾರ್ಡಿನಲ್ಲಿ 15.80 ಲಕ್ಷ ಅನುಧಾನದ ಬಸವ ನಗರದಲ್ಲಿ ರಸ್ತೆ ನಿರ್ಮಾಣ ಕಾಮಗಾರಿಯ ಭೂಮಿಪೂಜೆ ಹಾಗೂ 25ನೇ ವಾರ್ಡಿನಲ್ಲಿ 20 ಲಕ್ಷ ಅನುಧಾನದ ಪೇವರ್ಸ ರಸ್ತೆ ನಿರ್ಮಾಣದ ಕಾಮಗಾರಿಯ ಭೂಮಿಪೂಜೆಯನ್ನ ನೆರವೇರಿಸಿದರು

ಈ ಸಂದರ್ಭದಲ್ಲಿ ನಗರಸಭೆಯ ಉಪಾಧ್ಯಕ್ಷರಾದ ಜರೀನಾ ಬೇಗಂ ರವರು ಮಾಜಿ ಜಿಲ್ಲಾ ಪಂಚಾಯತ ಸದಸ್ಯರಾದ ಪ್ರಸನ್ನ ಗಡಾದ ರವರು ನಗರಸಭೆಯ ಸದಸ್ಯರುಗಳಾದ ಅಮ್ಜದ ಪಟೇಲ ರವರು ಮುತ್ತುರಾಜ್ ಕುಷ್ಟಗಿ ರವರು ಶಿವರೆಡ್ಡಿ ಭೂಮಕ್ಕನವರ್ ರವರು ಬಸಯ್ಯ ಹಿರೇಮಠ ರವರು ಅಜೀಂ ಅತ್ತರ್ ರವರು ವಿರುಪಾಕ್ಷಪ್ಪ ಮೊರನಾಳ ರವರು ಗುರು ಹಲಿಗೇರಿ ರವರು ಅರುಣ್ ರವರು ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರಾದ ಕಾಟನ್ ಪಾಷ ರವರು ಮುಖಂಡರಾದ ಕೆ.ಎಂ ಸೈಯದ ರವರು ಶಿವಕುಮಾರ ಶೆಟ್ಟರ್ ರವರು ಗವಿಸಿದ್ದಪ್ಪ ಚಿನ್ನೂರು ರವರು ಶರಣಪ್ಪ ಸಜ್ಜನ ಇನ್ನೂ ಅನೇಕ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು

Please follow and like us:

Leave a Reply

Your email address will not be published. Required fields are marked *

WhatsApp
error: Content is protected !!