ಶ್ರೀಮತಿ ಶಾರದಮ್ಮ ವೀ. ಕೊತಬಾಳ ಪದವಿ ಕಾಲೇಜಿಗೆ ರ‍್ಯಾಂಕ್


ಕೊಪ್ಪಳ : ನಗರದ ಶ್ರೀಗವಿಸಿದ್ಧೇಶ್ವರ ವಿದ್ಯಾವರ್ಧಕ ಟ್ರಸ್ಟ್ ಅಡಿಯಲ್ಲಿ ಬರುವ ಶ್ರೀಮತಿ ಶಾರದಮ್ಮಾ ವೀ. ಕೊತಬಾಳ ಪದವಿ ಮಹಾವಿದ್ಯಾಲಯದಲ್ಲಿನ ವಿದ್ಯಾರ್ಥಿ ರುಷಬ್‌ಕುಮಾರ್ ರಮೇಶಚಂದ್ ಮೆಹತಾ ಇವರು ೨೦೧೯-೨೦ ನೇ ಸಾಲಿನಲ್ಲಿ ಜರುಗಿದ ಬಿ.ಕಾಂ ಅಂತಿಮ ಪರೀಕ್ಷೆಯಲ್ಲಿ ಬಳ್ಳಾರಿ ವಿಜಯನಗರ ವಿಶ್ವವಿದ್ಯಾಲಯಕ್ಕೆ ೬ ನೇ ರ‍್ಯಾಂಕ್ ಪಡೆದಿರುತ್ತಾರೆ. ದಿನಾಂಕ ೬-೯-೨೦೨೧ ರಂದು ರ‍್ಯಾಂಕ್ ವಿಜೇತರರ ಪಟ್ಟಿಯನ್ನು ವಿಜಯನಗರ ವಿಶ್ವವಿದ್ಯಾಲಯವು ಬಿಡುಗಡೆ ಮಾಡಿದೆ. ವಿದ್ಯಾರ್ಥಿಯ ಈ ಸಾಧನೆಗೆ ಪೂಜ್ಯ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಆಶಿರ್ವಧಿಸಿದ್ದಾರೆ. ಟ್ರಸ್ಟನ ಆಡಳಿತ ಮಂಡಳಿಯು ಮತ್ತು ಪ್ರಾಚಾರ್ಯರಾದ ರಾಜ ರಾಜೇಶ್ವರ ರಾವ್ ಹಾಗೂ ಸರ್ವ ಸಿಬ್ಭಂಧಿಗಳು ಅಭಿನಂದಿಸಿದ್ದಾರೆ.

Please follow and like us:

Leave a Reply

Your email address will not be published. Required fields are marked *

WhatsApp
error: Content is protected !!