ಸಂಸದರಿಂದ ಉಜ್ವಲ 2.0 ಉಚಿತ ಗ್ಯಾಸ್ ಯೋಜನೆಗೆ ಚಾಲನೆ

ಕೊಪ್ಪಳ : ಗುಳದಳ್ಳಿ ಗ್ರಾಮದಲ್ಲಿ ಉಚಿತ ಗ್ಯಾಸ್ ಸಂಪರ್ಕ ಸೇವೆ ಸಲ್ಲಿಸುವ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಉಜ್ವಲ್ 2.0 ಗ್ರಾಮದ ಅರ್ಹ ಫಲಾನುಭವಿಗಳಿಗೆ ಉಚಿತ ಗ್ಯಾಸ ನೀಡುವ ಯೋಜನೆಗೆ ಚಾಲನೆ ನೀಡುವ ಮೂಲಕ ಗ್ಯಾಸ್ ವಿತರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಮೈಲಾರಪ್ಪ,ಬಿಜೆಪಿ ಗ್ರಾಮೀಣ ಮಂಡಲ ಅಧ್ಯಕ್ಷರಾದ ಪ್ರದೀಪ್ ಹಿಟ್ನಾಳ್,ಬಸಯ್ಯ ಹಿರೇಮಠ,ಪರಶುರಾಮ ಶಿಳ್ಳಿಕ್ಯಾತರ
ಕಾಸಪ್ಪ ಬಡಿಗೇರ,ಕೊಳ್ಳಪ್ಪ ಬೆಣ್ಣೆ,ಕರಿಯಪ್ಪ ಕಂಬಳಿ,ಸೇರಿದಂತೆ ಗ್ರಾಮದ ಹಲವು ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.

Please follow and like us:

Leave a Reply

Your email address will not be published. Required fields are marked *

WhatsApp
error: Content is protected !!