ಸಚಿವರಾಗಿ ಹಾಲಪ್ಪ ಆಚಾರ್ ಅಧಿಕಾರ ಸ್ವೀಕಾರ ಸಂಭ್ರಮಾಚರಣೆ

ಕೊಪ್ಪಳ : ಜಿಲ್ಲೆಯ ನೂತನ ಸಚಿವರಾಗಿ ಹಾಲಪ್ಪ ಆಚಾರ್ ಅವರು ಪ್ರಮಾಣವಚನ ಸ್ವೀಕಾರ ಮಾಡಿದ ಸಂದರ್ಭದಲ್ಲಿ ಭಾಗ್ಯನಗರದ ಭಾಜಪ ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮ ಆಚರಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಪಕ್ಷದ ಮುಖಂಡರಾದ ಸುಬ್ಬಯ್ಯ ಸಲ್ಲಾ, ಸತೀಶ್ ಮೇಘರಾಜ್, ಡಾ.ಕೊಟ್ರೇಶ್ ಶೆಡ್ಮಿ ,ಕನಕ ಮೂರ್ತಿ ಚಲವಾದಿ,ಯಮನೂರ್ ಹಾದಿಮನಿ, ಕೊಟ್ರೇಶ್ ಕವಲೂರು ಮುಕುಂದ ಮತ್ತು ಮಂಜು ಮೇಘರಾಜ್ ನಾಗರಾಜ್ ಹ್ಯಾಟಿ, ಗಿರೀಶ್ ಪಾನಗಂಟಿ ಇನ್ನು ಮುಂತಾದವರು, ಪಕ್ಷದ ಕಾರ್ಯಕರ್ತರು ಇದ್ದರು.

Please follow and like us:

Leave a Reply

Your email address will not be published. Required fields are marked *

WhatsApp
error: Content is protected !!