ಸಿ.ಟಿ.ರವಿ ಹುಟ್ಟು ಹಬ್ಬ ಹಾಲು ಹಣ್ಣು ವಿತರಣೆ

ಕೊಪ್ಪಳ : ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹುಟ್ಟು ಹಬ್ಬದ ನಿಮಿತ್ಯ ಆಸ್ಪತ್ರೆ, ಅನಾಥ ಆಶ್ರಮದಲ್ಲಿ ಬಿಜೆಪಿ ರಾಷ್ಟ್ರೀಯ ಕಾರ‍್ಯಕಾರಣೀಯ ಸದಸ್ಯ ಸಿ.ವ್ಹಿ.ಚಂದ್ರಶೇಖರ ಅಭಿಮಾನಿ ಬಳಗದವರು ಸಿಹಿ, ಹಾಲು-ಹಣ್ಣು ಬ್ರೇಡ್, ನೀರಿನ ಬಾಟಲ್ ವಿತರಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಯಮನೂರಪ್ಪ ಹಾದಿಮನಿ,ಡಾ.ಕೊಟ್ರೇಶ ಶೇಡ್ಮಿ, ಚಂದ್ರು ಉಂಕಿ, ಕೊಟ್ರೇಶ ಕವಲೂರು, ಭಾಗ್ಯನಗರ ಪಟ್ಟಣ ಪಂಚಾಯಿತಿ ಸದಸ್ಯರಾದ ನೀಲಕಂಠಪ್ಪ ಐಲಿ, ರುಕ್ಮಣ ಶ್ಯಾವಿ ಸೇರಿದಂತೆ ಸಿ.ವ್ಹಿ.ಚಂದ್ರಶೇಖರ ಅಭಿಮಾನಿ ಬಳಗದವರು ಉಪಸ್ಥೀತರಿದ್ದರು.

Please follow and like us:

Leave a Reply

Your email address will not be published. Required fields are marked *

WhatsApp
error: Content is protected !!