ಸ್ಟೂಡೆಂಟ್ ಇಸ್ಲಾಮಿಕ್ ಆರ್ಗನೈಜೆಷನ್ ಆಫ್ ಇಂಡಿಯಾ ಕೊಪ್ಪಳ ವತಿಯಿಂದ ಶಿಕ್ಷಕರಿಗೆ ಸನ್ಮಾನ


ಕೊಪ್ಪಳ : ಅಲ್ ಇಂಡಿಯಾ ಐಡಿಯಲ್ ಟೀಚರ್ಸ್‌ಅಸೋಶಿಯೇಷನ್ ಕೊಪ್ಪಳ ಜಿಲ್ಲೆ, ಸ್ಟೂಡೆಂಟ್ ಇಸ್ಲಾಮಿಕ್ ಆರ್ಗನೈಜೆಷನ್ ಆಫ್ ಇಂಡಿಯಾ, ಕರ್ನಾಟಕ ರಾಜ್ಯ ಸರಕಾರಿ ಮುಸ್ಲಿಂ ನೌಕರರ ಕ್ಷೇಮಾಭಿವೃದ್ಧಿಸಂಘ ಕೊಪ್ಪಳ ಜಿಲ್ಲೆ ಇವರ ಸಹಯೋಗದಲ್ಲಿ ಶಿಕ್ಷಕರ ದಿನಾಚರಣೆ ಹಾಗೂ ಆದರ್ಶ ಶಿಕ್ಷಕ ಪ್ರಶಸ್ತಿ ಪ್ರಾಧಾನ ಸಮಾರಂಭ ಕಾರ್ಯಾಕ್ರಮವು ನಾಳೆ ಬೆಳಿಗ್ಗೆ ೧೦.೦೦ಗಂಟೆಗೆ ಶಾದಿಮಹಲ್ ಕೊಪ್ಪಳದಲ್ಲಿ ಹಮ್ಮಿ ಕೊಂಡಿದ್ದು, ಸಾನಿಧ್ಯವು ಮೌಲಾನಾ ಮುಫ್ತಿ ನಜೀರ್ ಅಹ್ಮದ್ ಅವರು ವಹಿಸುವರು ಮತ್ತು ಅಧ್ಯಕ್ಷತೆ ಮಹಮ್ಮದ್ ರಝಾ ಮಾನವಿರವರು ವಹಿಸುವರು, ಉದ್ಘಾಟಕರಾಗಿ ಬಿ. ಫೌಜಿಯಾ ತರನ್ನುಮ್ ಜಿಲ್ಲಾಪಂಚಾಯತ್ ಸಿ.ಇ.ಓ ಕೊಪ್ಪಳ ಇವರು ಉದ್ಘಾಟಿಸುವರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅನೇಕ ಪ್ರಮುಖರು ಭಾಗವಹಿಸುವರು.

Please follow and like us:

Leave a Reply

Your email address will not be published. Required fields are marked *

WhatsApp
error: Content is protected !!