ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ತರಬೇತಿ ಶಾಲೆ ಮುನಿರಾಬಾದ್ 23ನೇ ತಂಡದ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನ

ಕೊಪ್ಪಳ : ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ತರಬೇತಿ ಶಾಲೆ ಮುನಿರಾಬಾದ್ 23ನೇ ತಂಡದ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನ ಕಾರ್ಯಕ್ರಮ ಇಂದು ಹಮ್ಮಿಕೊಳ್ಳಲಾಗಿತ್ತು 151 ಪ್ರಶಿಕ್ಷಣಾರ್ಥಿಗಳು 7 ತುಕಡಿಗಳು 9 ತಿಂಗಳ ಸತತ ತರಬೇತಿ ನಂತರ 23ನೇ ತಂಡದ ನಿರ್ಗಮನ ಪಥಸಂಚಲನ ನಡೆಯಿತ.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ರಾಜ್ಯ ಪೋಲಿಸ್ ಮಾಹಾನಿರ್ದೇಶಕರು ಸಿ.ಐ.ಡಿ ವಿಶೇಷ ಘಟಕಗಳು ಮತ್ತು ಆರ್ಥಿಕ ಅಪರಾಧಗಳ ಅಲೋಕ್ ಕುಮಾರ್.
ಕೊಪ್ಪಳ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಟಿ.ಶ್ರೀಧರ್. ಕೆ.ಎಸ್.ಆರ್.ಪಿ 6 ನೇ ಪಡೆಯ ಹಿರಿಯ ಕಮಾಂಡೆಂಟ್ ಬಸವರಾಜ ಜಿಳ್ಳೆ. ಡಿ.ವೈ.ಎಸ್.ಪಿ ಗೀತಾ ಮತ್ತು ಆರ್.ಎಸ್ ಉಜ್ಜನಕೊಪ್ಪ. ಕರ್ನಾಟಕ ಪವರ್ ಕಾರ್ಪೋರೇಷನ್ ಮುನಿರಾಬಾದನ ಕಾರ್ಯನಿರ್ವಾಹಕ ಅಧಿಕಾರಿ ಮಹೇಶ್ ಮಠಪತಿ. ವೈದ್ಯಾಧಿಕಾರಿಗಳಾದ ಡಾ. ಮಂಜುಳಾ ಶರ್ಮಾ. ಪೋಲಿಸ್ ಇಲಾಖೆಯ ಹಿರಿಯ ಮತ್ತು ಕಿರಿಯ ಅಧಿಕಾರಿಗಳು ಮತ್ತು ಪ್ರಶಿಕ್ಷಣಾರ್ಥಿಗಳ ಪಾಲಕರು ಭಾಗವಹಿಸಿದ್ದರು

Please follow and like us:

Leave a Reply

Your email address will not be published. Required fields are marked *

WhatsApp
error: Content is protected !!