ಅಗಲಿದ ಪತ್ರಕರ್ತರಿಗೆ ಶ್ರಧ್ದಾಂಜಲಿ
ಇಂದು ಬೆಂಗಳೂರಿನ ಕಂದಾಯ ಭವನದ ಮೂರನೇ ಮಹಡಿಯಲ್ಲಿರುವ ಕೆ.ಯು.ಡಬ್ಲ್ಯು.ಜೆ. ಕೇಂದ್ರ ಕಛೇರಿಯಲ್ಲಿ, ನಮ್ಮನ್ನಗಲಿದ ಹಿರಿಯ ಪತ್ರಕರ್ತರುಗಳಾದ ಸಾಹುಕಾರ್ ಚಂದ್ರಶೇಖರ್ ರಾವ್(ಸಾಚಾ)ಬೆಂಗಳೂರು,ತುಮಕುರಿನ ಞuತಿರಿ ಮಾಜಿ ಜಿಲ್ಲಾಧ್ಯಕ್ಷರು ಹಾಗೂ ರಾಜ್ಯ ಮಾಜಿ ಕಾರ್ಯದರ್ಶಿಗಳಾದ ಇಂದ್ರಕುಮಾರ್(ಸಂಯುಕ್ತ ಕರ್ನಾಟಕ) ಹಾಗೂ ಲೋಂಡಾ ವಿಜಯ ಕರ್ನಾಟಕ ವರದಿಗಾರರಾದ ಯಲ್ಲಪ್ಪರವರಿಗೆ ಶ್ರಧ್ದಾಂಜಲಿಯನ್ನು ಎರೆಡು ನಿಮಿಷ ಮೌನ ಹಾಗೂ ನುಡಿ ನಮನ ಮೂಲಕ ಶ್ರಧ್ದಾಂಜಲಿ ಸಲ್ಲಿಸಿದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಜಿ.ಸಿ.ಲೋಕೇಶ್,ರಾಜ್ಯ ಕಾರ್ಯದರ್ಶಿಗಳಾದ ಬಂಗ್ಲೆ ಮಲ್ಲಿಕಾರ್ಜುನ, ಬೆಂಗಳೂರು ನಗರ ಜಿಲ್ಲಾಧ್ಯಕ್ಷರಾದ ಸೋಮಶೇಖರ್ ಗಾಂಧಿ,ಪ್ರಧಾನ ಕಾರ್ಯದರ್ಶಿ ದೇವರಾಜ್ ಹಾಗೂ ಅನೇಕ ಹಿರಿಯ ಪತ್ರಕರ್ತರುಗಳು ಈ ಸಂದರ್ಭದಲ್ಲಿ ಹಾಜರಿದ್ದರು.
Please follow and like us: