ಎಸ್.ಐ.ಒ ರಾಜ್ಯಾಧ್ಯಕ್ಷರಾಗಿ ಜಿಶಾನ್ ಅಖೀಲ್ ಸಿದ್ದಿಖಿ ಆಯ್ಕೆ

ಬೆಂಗಳೂರು : ಇಸ್ಲಾಮಿಕ್ ವಿಧ್ಯಾರ್ಥಿ ಸಂಘಟನೆ (ಎಸ್‌ಐಒ) ಕನಾಟಕ ರಾಜ್ಯ ಸಂಘನೆಯ ರಾಜ್ಯಾಧ್ಯಕ್ಷರಾಗಿ ರಾಯಚೂರು ಜಿಲ್ಲೆಯ ಮಾನವಿ ತಾಲ್ಲೂಕಿನ ಜಿಶಾನ್ ಅಖೀಲ್ ಸಿದ್ದಿಖಿ ಯವರು ಆಯ್ಕೆಯಾಗಿದ್ದಾರೆ. ಇವರು

Read more

ಅಂಜನಾದ್ರಿಗೆ ರಾಜ್ಯಪಾಲರ ಭೇಟಿ: ವಿಶೇಷ ಪೂಜೆ

ಕೊಪ್ಪಳ: ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಐತಿಹಾಸಿಕ ಆನೆಗೊಂದಿಯ ಕಿಷ್ಕಿಂದದಲ್ಲಿರುವ ಅಂಜನಾದ್ರಿ ಬೆಟ್ಟಕ್ಕೆ ಗೌರವಾನ್ವಿತ ರಾಜ್ಯಪಾಲರಾದ ಥಾವರ್ ಚಂದ ಗೆಹ್ಲೋಟ್ ಅವರು ಡಿಸೆಂಬರ್ ೦೯ ರಂದು ಭೇಟಿ ನೀಡಿ,

Read more

ಶೀಘ್ರದಲ್ಲೇ ಪಂಚಮಸಾಲಿ ಸಾಲಿ ಸಮುದಾಯಕ್ಕೆ ೨ಎ ಮೀಸಲಾತಿ ನೀಡುವುದು ಖಚಿತ: ಬಸವನಗೌಡ ಪಾಟೀಲ್ ಯತ್ನಾಳ

ಯಲಬುರ್ಗಾ: ತಾಲೂಕಿನ ವೀರರಾಣಿ ಕಿತ್ತೂರು ಚೆನ್ನಮ್ಮ ಜಯಂತೋತ್ಸವ ಹಾಗೂ ವಿಜಯೋತ್ಸವ ಬೃಹತ್ ಸಮಾವೇಶ ಯಲಬುರ್ಗಾ ಹಾಗೂ ಕುಕನೂರ ತಾಲೂಕುಗಳ ವೀರಶೈವ ಪಂಚಮಸಾಲಿ ಸಮಾಜಕ್ಕೆ ೨ ಎ ಮೀಸಲಾತಿಗಾಗಿ

Read more

ಜನವರಿ 8ಕ್ಕೆ ಗವಿಮಠ ಜಾತ್ರೆ

ಕೊಪ್ಪಳ: ದಕ್ಷಿಣ ಭಾರತದ ಕುಂಭಮೇಳ ಎಂದೇ ಖ್ಯಾತಿ ಪಡೆದಿರುವ ನಮ್ಮ ಕೊಪ್ಪಳ ಗವಿಮಠದ ಜಾತ್ರಾ ಮಹೋತ್ಸವದ ದಿನಾಂಕ ಪ್ರಕಟಗೊಂಡಿದೆ.ಶ್ರೀ ಗವಿಸಿದ್ದೇಶ್ವರ ಜಾತ್ರಾ ಹೋತ್ಸವವು ೦೪-೦೧-೨೦೨೩ ರಿಂದ ಪ್ರಾರಂಭವಾಗಿ

Read more

ಆಟೋನಗರ ನಿರ್ಮಾಣದಿಂದ ಸಾಕ? ಜನರಿಗೆ ಉದ್ಯೋಗ ಸಿಗಲಿದೆ: ಶಾಸಕ ಬಂಡೆಪ್ಪ ಖಾಶೆಂಪುರ್

ಬೀದರ್ : ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಕೋಳಾರ ಹೊರವಲಯದಲ್ಲಿ ಸುಮಾರು ಹತ್ತು ಎಕರೆ ಪ್ರದೇಶದಲ್ಲಿ ಆಟೋನಗರ ನಿರ್ಮಾಣವಾಗುತ್ತಿದ್ದು, ಇದರಿಂದ ಜಿಲ್ಲೆಯ ಸಾಕ? ಜನರಿಗೆ ಉದ್ಯೋಗ ಸಿಗಲಿದೆ

Read more

ಮಾಜಿ ಸಿಎಂ ಯಡಿಯೂರಪ್ಪಅವರನ್ನು ಭೇಟಿಯಾದ ಶಾಸಕ ಬಸವರಾಜ್ ದಡೇಸುಗುರು

ಬೆಂಗಳೂರು : ಕಾವೇರಿ ಭವನದಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ಭೇಟಿಯಾದ ಕನಕಗಿರಿ ಪಟ್ಟಣ ಪಂಚಾಯಿತಿ ಶಾಸಕರಾದ ದಡೇಸುಗುರು ಬಸವರಾಜ್ ಅವರು ಮಾತನಾಡುತ್ತಾ ಕನಕಗಿರಿ ಕ್ಷೇತ್ರದ ರಾಜಕೀಯ

Read more

2022ನೇ ಸಾಲಿನ ಎಸ್.ಐ.ಓ ಕರ್ನಾಟಕ ರಾಜ್ಯ ಸಲಹಾ ಸಮಿತಿ ಸದಸ್ಯರ ಆಯ್ಕೆ

ಕೊಪ್ಪಳ: ಕೊಪ್ಪಳದಲ್ಲಿ ನಡೆದ ಸರ್ವ ಸದಸ್ಯರ ಸಭೆಯಲ್ಲಿ ೨೦೨೨ನೇ ಸಾಲಿನ ಸ್ಟೂಡೆಂಟ್ ಇಸ್ಲಾಮಿಕ್ ಅರ್ಗಾನೈಜೆಷನ್ (ಎಸ್.ಐ.ಓ) ನ ರಾಜ್ಯ ಸಲಹಾ ಸಮಿತಿಗೆ 15 ಜನ ಸದಸ್ಯರನ್ನು ಆಯ್ಕೆ

Read more

ರಾಜ್ಯದಲ್ಲಿ ಇನ್ನೂ 4ದಿನ ಭಾರೀ ಮಳೆ ಸಾಧ್ಯತೆ

ಬೆಂಗಳೂರು: ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ಹವಾಮಾನ ವೈಪರೀತ್ಯದ ಪರಿಣಾಮ ರಾಜ್ಯದ ಹಲವೆಡೆ 4 ದಿನ ಮಳೆ ಮುಂದುವಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.ಬೆಂಗಳೂರು ನಗರ, ಬೆಂಗಳೂರು

Read more

PDO ಹತ್ಯೆ, ಬೆಚ್ಚಿಬಿದ್ದ ಜನತೆ

ಲಿಂಗಸಗೂರು. ತಾಲೂಕಿನ ಕೊಠ ಗ್ರಾಮ ಪಂಚಾಯಿತಿಯಲ್ಲಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ (Pಆಔ) ಗಜ ದಂಡಯ್ಯ ಸ್ವಾಮಿ ತಂದೆ ತ್ರಿಪುರಾಂತಯ್ಯ ಬ್ಯಾಳಿ ಮಠ . ಸಾಕಿನ ದೇವರಬೂಪೂರ್

Read more

ಕಾರಂಜಾ ವಿಷಯವಾಗಿ ಸದನದಲ್ಲಿ ಧ್ವನಿ ಎತ್ತಿದ ಶಾಸಕ ವೆಂಕಟರಾವ್ ನಾಡಗೌಡ

ಬೆಂಗಳೂರು : ಮಾಜಿ ಸಚಿವರು, ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರು, ಜೆಡಿಎಸ್ ಕೋರ್ ಕಮಿಟಿಯ ಅಧ್ಯಕ್ಷರು, ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಬಂಡೆಪ್ಪ ಖಾಶೆಂಪುರ್ ರವರು

Read more
WhatsApp
error: Content is protected !!