ಶ್ರೀಗಳ ನೇತೃತ್ವದಲ್ಲಿ ವೃಕ್ಷ ಕ್ರಾಂತಿ ನಡೆಯುತ್ತಿದೆ: ರಾಘವೇಂದ್ರ ಹಿಟ್ನಾಳ ಮನೆ, ದೇವರ ಮನೆ ಸಣ್ಣದಾದರೂ ಸರಿ ಆದರೆ ಮನೆಗೊಂದು ಗಿಡ ಬೆಳೆಸಿ: ಗವಿಶ್ರೀ
ಕೊಪ್ಪಳ : ಕೆರೆಗಳ ಅಭಿವೃದ್ಧಿ ಕಾರ್ಯ ನೀರು, ನಿಲ್ಲಿಸುವ ಕಾರ್ಯ,ಅಂತರ್ಜಲ ಹೆಚ್ಚಿಸುವುದು,ಗಿಡಗಳನ್ನು ನೆಡುವುದು, ಶ್ರೀ ಮಠದ ಗವಿಶ್ರೀ ಗಳಿಂದ ಕ್ರಾಂತಿ ನಡೆಯುತ್ತಿದೆ, ನಾವೆಲ್ಲರೂ ಬರಿ ಸುಮ್ಮನೆ ಗಿಡಗಳನ್ನು
Read more