ಜಿಲ್ಲೆಯ ಒಟ್ಟು ಒಂದು ಪುರಸಭೆ 4 ಪ.ಪಂ ಚುಣಾವಣೆ: ಕಾಂಗ್ರೆಸ್-49,ಬಿಜೆಪಿ-41,ಜೆಡಿಎಸ್-1,ಪಕ್ಷೇತರ-5 ಸ್ಥಾನಗಳಲ್ಲಿ ಗೆಲವು
ಕೊಪ್ಪಳ: ಭಾಗ್ಯನಗರ ಪಟ್ಟಣ ಪಂಚಾಯಿತಿ ೧೯ ವಾರ್ಡ್ ಗಳಲ್ಲಿ, ೮ ಕಾಂಗ್ರೆಸ್, ೯ ಬಿಜೆಪಿ, ೨ ಪಕ್ಷೇತರ ಅಭ್ಯರ್ಥಿಗಳು ಗೆಲವು ಸಾಧಿಸಿದ್ದಾರೆ. ಆದರೆ ಪಲಿತಾಂಶ ಅತಂತ್ರವಾಗಿದೆ.ಕನಕಗಿರಿ ಶಾಸಕ
Read more