ಪೊಲೀಸರಿಂದ ಶಾಂತಿ ಸೌಹಾರ್ದತೆಗಾಗಿ ಪಥ ಸಂಚಲನ

ಕೊಪ್ಪಳ: ಇಂದಿನಿಂದ ಜರುಗುವ ಗೌರಿ-ಗಣೇಶ ಹಬ್ಬದ ಹಿನ್ನೆಲೆ ಕೊಪ್ಪಳ ನಗರದ ಅಶೋಕ ಸರ್ಕಲ್ ನಿಂದ ಜವಹಾರ್ ರಸ್ತೆಯ ಮೂಲಕ ನಗರದ ಮುಖ್ಯ ರಸ್ತೆಗಳಲ್ಲಿ ಪೊಲೀಸ್ ಇಲಾಖೆಯಿಂದ ಶಾಂತಿ

Read more

ಹಾಲುಮತ ಧರ್ಮ ಪ್ರಚಾರ ಯಾತ್ರೆ: ಮಾಜಿ ಸಚಿವ ಹೆಚ್.ಎಂ ರೇವಣ್ಣ ಹಾಗೂ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಅವರಿಂದ ಕಾರ್ಯಕ್ರಮ ಉದ್ಘಾಟನೆ

ಕೊಪ್ಪಳ : ಸಮಾಜಕ್ಕೆ ಸಂಸ್ಕೃತಿ, ಸಂಸ್ಕಾರಗಳನ್ನು ತಿಳಿಸುವ ಸದುದ್ದೇಶದಿಂದ ಹಾಲುಮತ ಧರ್ಮ ಪ್ರಚಾರ ಯಾತ್ರೆಯನ್ನು ಕೊಪ್ಪಳ ತಾಲೂಕಿನ ಬೇವಿನಹಳ್ಳಿಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಹಾಗೂ ತಾಲೂಕ ಹಾಲುಮತ

Read more

ಬಿಲ್ಕಿಸ್ ಬಾನು ಅತ್ಯಾಚಾರಿಗಳ ಬಿಡುಗಡೆ ಖಂಡಿಸಿ ವೆಲ್ಫೇರ್ ಪಾರ್ಟಿಯಿಂದ ಬೃಹತ್ ಪ್ರತಿಭಟನೆ

ಕೊಪ್ಪಳ: ಕೊಲೆಗಾರ ಮತ್ತು ಅತ್ಯಾಚಾರಿಗಳ ಶಿಕ್ಷೆ ಮೊಟಕುಗೊಳಿಸುವ ಮೂಲಕ ಗುಜರಾತ್ ಮತ್ತು ಕೇಂದ್ರ ಸರ್ಕಾರ ಸಂವಿಧಾನದ ಆಶಯಗಳಿಗೆ ಚ್ಯುತಿ ತಂದಿದೆ. ಆದ್ದರಿಂದ ತಕ್ಷಣವೇ ಅಪರಾಧಿಗಳನ್ನು ಮತ್ತೆ ಜೈಲಿಗೆ

Read more

ಕೊಪ್ಪಳ ತಾಲೂಕುಕಿನ ಎಲ್ಲಾ ಶಾಲೆಗಳಿಗೆ ರಜೆ ಘೋಷಣೆ

ಕೊಪ್ಪಳ: ಕೊಪ್ಪಳ ತಾಲೂಕಿನಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ರಾತ್ರಿಯಿಂದ ಗುಡುಗು ಮಿಂಚು ಸಹಿತ ಮಳೆ ಸುರಿಯುತ್ತಿದೆ. ಮಕ್ಕಳಿಗೆ ಶಾಲೆ ಮತ್ತು ಕಾಲೇಜುಗಳಿಗೆ

Read more

ಬಿಜೆಪಿ ಪಕ್ಷವನ್ನ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ

ಕೊಪ್ಪಳ : ೨೯ ಕೊಪ್ಪಳ ತಾಲೂಕಿನ ಮೈನಳ್ಳಿ ಗ್ರಾಮದಲ್ಲಿ ಮುತ್ತು ಎಮ್.ಕೆ ,ಬಸವರಾಜ ಮ್ಯಾಗೇರಿ,ಗಾಳೇಶ ಎಸ್.ಕೆ,ಜಗದೀಶ ಪಿ,ನಾಗರಾಜ , ಸಾರೇಪ್ಪ, ಶಿವಣ್ಣ ಡಿ,ವಿಜಯ್ ಎಮ್ ,ಸುರೇಶ ಎಮ್

Read more

ಬಿ.ಎಸ್‌ಯಡಿಯೂರಪ್ಪ ನೇಮಕ: ಯಮನೂರಪ್ಪ ಹಾದಿಮನಿ ಹರ್ಷ

ಕೊಪ್ಪಳ: ಬಿಜೆಪಿ ಕೇಂದ್ರೀಯ ಸಂಸದೀಯ ಮಂಡಳಿ ಹಾಗೂ ಕೇಂದ್ರ ಚುನಾವಣಾ ಸಮಿತಿಯ ನೂತನ ಸದಸ್ಯರಾಗಿ ರಾಜ್ಯದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇಮಕಗೊಂಡಿರುವುದಕ್ಕೆ ಸಮಾಜಸೇವಕ ಹಾಗೂ ಬಿಜೆಪಿ ಯುವ

Read more

ಸಮಿತಿಗಳು ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸಬೇಕು: ಎಂ.ಸುಂದರೇಶ ಬಾಬು

ಕೊಪ್ಪಳ: ಸೆಪ್ಟೆಂಬರ್ ೧೭ ರಂದು ಜಿಲ್ಲಾ ಕೇಂದ್ರದಲ್ಲಿ ಆಚರಿಸಲಾಗುವ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಯ ವ್ಯವಸ್ಥಿತ ನಿರ್ವಹಣೆಗೆ ನೇಮಕ ಮಾಡಿದ ಎಲ್ಲ ಸಮಿತಿಗಳು ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸಬೇಕು ಎಂದು

Read more

ತಡ ರಾತ್ರಿ ಸುರಿದ ಮಳೆಗೆ ತುಂಬಿ ಹರಿದ ಹಳ್ಳ ಕೊಳ್ಳಗಳು: ಗದ್ದೆಗಳು ಸಂಪೂರ್ಣ ಜಲಾವೃತ

ಕಾರಟಗಿ : ತಾಲೂಕಿನಾದ್ಯಂತ ಅಗಸ್ಟ್-೨೬ರ ತಡರಾತ್ರಿ ಸುರಿದ ಮಳೆಯಿಂದಾಗಿ ಹಳ್ಳ ಕೊಳ್ಳಗಳು ತುಂಬಿ ಹರಿದಿವೆ, ಅಲ್ಲದೆ ಭತ್ತ ನಾಟಿ ಮಾಡಿದ ಗದ್ದೆಗಳು ಸಂಪೂರ್ಣ ಜಲಾವೃತ್ತಿಗೊಂಡಿದ್ದು ರೈತನಿಗೆ ದಿಕ್ಕು

Read more

ವೋಟರ್ ಐಡಿಗೆ ಆಧಾರ ಜೋಡಿಸಲು ಮತದಾರರಿಗೆ ಮಾಹಿತಿ ನೀಡಿ: ಜಿಲ್ಲಾಧಿಕಾರಿ

ಕೊಪ್ಪಳ: ಸ್ವಯಂ ಪ್ರೇರಿತವಾಗಿ ವೋಟರ್ ಐಡಿಗೆ ಆಧಾರ ಸಂಖ್ಯೆಯನ್ನು ಜೋಡಿಸಲು ಜಿಲ್ಲೆಯ ಮತದಾರರಿಗೆ ಮಾಹಿತಿ ನೀಡಿ ಎಂದು ಜಿಲ್ಲಾಧಿಕಾರಿ ಎಂ.ಸುAದರೇಶ್ ಬಾಬು ಅವರು ಸಂಬAಧಪಟ್ಟ ಅಧಿಕಾರಿಗಳಿಗೆ ಸೂಚನೆ

Read more

ಬಾಲ್ಯ ವಿವಾಹ ತಡೆಗಟ್ಟುವ ಸಮನ್ವಯ ಸಮಿತಿ ಸಭೆ

ಕುಕನೂರು: ತಹಸೀಲ್ದಾರ್ ಕಾರ್ಯಾಲಯದಲ್ಲಿ ತಾಲೂಕು ದಂಡಾಧಿಕಾರಿ ಚಿದಾನಂದ್ ಗುರುಸ್ವಾಮಿ ಅವರ ಅದ್ಯಕ್ಷತೆಯಲ್ಲಿ ಮಹಿಳಾ ಮತ್ತು ಮಕ್ಕಳ ಶಿಶು ಅಭಿವೃದ್ಧಿ ಇಲಾಖೆಯ ಬಾಲ್ಯ ವಿವಾಹ ತಡೆಗಟ್ಟುವ ತಾಲೂಕು ಮಟ್ಟದ

Read more
WhatsApp
error: Content is protected !!