ನವೋದಯ ವಿದ್ಯಾಲಯದ 9ನೇ ತರಗತಿ ಪ್ರವೇಶಕ್ಕೆ ಅರ್ಜಿ ಆಹ್ವಾನ

ಕೊಪ್ಪಳ: 2022-23ನೇ ಸಾಲಿನಲ್ಲಿ 8ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ, ಕುಕನೂರಿನ ಜವಾಹರ ನವೋದಯ ವಿದ್ಯಾಲಯದಲ್ಲಿ ಖಾಲಿ ಇರುವ ಸ್ಥಾನಗಳಿಗೆ 9ನೇ ತರಗತಿಗೆ 2023-24ನೇ ಸಾಲಿನಲ್ಲಿ ಪ್ರವೇಶಕ್ಕಾಗಿ ಅರ್ಜಿ

Read more

ರಸ್ತೆ ಅಪಘಾತ; ಕಾರಟಗಿ ಮೂಲದ ಯುವಕ ಸಾವು.

ಕಾರಟಗಿ : ಭತ್ತದ ಸ್ಯಾಂಪಲ್ ತೆಗೆದುಕೊಂಡು ಬರಲು ಬೆಳ್ಳಂ ಬೆಳಗ್ಗೆ ಆಂಧ್ರಪ್ರದೇಶದ ಮಲ್ಲಾಪುರಗೆ ತೆರಳುತ್ತಿದ್ದ ಕಾರಟಗಿ ಮೂಲದ ಇತ್ತೇಶ (22) ಎನ್ನುವ ಯುವಕನ ಬೈಕ್ ಮತ್ತು ಲಾರಿಗೆ

Read more

ತಾಡಪಲ್‌ಗಾಗಿ ರೈತರ ಪರದಾಟ

ಕುಕನೂರು : ಇಲ್ಲಿಯ ರೈತ ಸಂಪರ್ಕ ಕೇಂದ್ರದಲ್ಲಿ ರಿಯಾಯಿತಿ ದರದಲ್ಲಿ ತಾಡಪಲ್ ಕೊಳ್ಳಲು ರೈತರು ಪರದಾಡುವಂತಾಯಿತು.ಕುಕನೂರು ಹೋಬಳಿಯ ರೈತ ಸಂಪರ್ಕ ಕೇಂದ್ರಕ್ಕೆ ಅಗತ್ಯಕ್ಕಿಂತಲೂ ಕಡಿಮೆ ಸಂಖ್ಯೆಯಲ್ಲಿ ಕೇವಲ

Read more

ಮಳೆಯಿಂದ ಹಾನಿಯಾದ ಮನೆಗಳ ಪರಿಹಾರ ಕ್ರಮ ತ್ವರಿತವಾಗಲಿ

ಕೊಪ್ಪಳ: ಮಳೆಯಿಂದ ಹಾನಿಯಾದ ಮನೆಗಳ ಪರಿಹಾರ ಕ್ರಮ ತ್ವರಿತವಾಗಿ ಮಾಡಬೇಕು ಎಂದು ಜಿಲ್ಲಾಧಿಕಾರಿ ಎಂ.ಸುAದರೇಶ್ ಬಾಬು ಅವರು ಸಂಬAಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.  ಜಿಲ್ಲೆಯಲ್ಲಿ ನಿರಂತರವಾಗಿ ಸುರಿದ

Read more

ಎಸ್‌ಡಿಪಿಐ ಕಾರ್ಯಕರ್ತರು ಮತ್ತು ಕಚೇರಿಗಳ ಮೇಲೆ ಎನ್.ಐ.ಎ ದಾಳಿ ವಿರುದ್ಧ ನಗರದಲ್ಲಿ ಎಸ್‌ಡಿಪಿಐ ಪ್ರತಿಭಟನೆ

ಕೊಪ್ಪಳ, ೦೯ ಸೆಪ್ಟೆಂಬರ್ ೨೦೨೨: ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ಮತ್ತು ವಿವಿಧ ಸುಳ್ಳು ಪ್ರಕರಣಗಳನ್ನು ನೆಪವಾಗಿಟ್ಟುಕೊಂಡು ಬಿಜೆಪಿ ಸರ್ಕಾರ ಎಸ್ಡಿಪಿಐ ವಿರುದ್ಧ ಷಡ್ಯಂತರ ರೂಪಿಸುತ್ತಿದೆ. ಎಸ್ಡಿಪಿಐ

Read more

ಸಾಮಾಜಕ್ಕೆ ನ್ಯಾಯಕೊಡಿಸುವುದು ನಮ್ಮ ಸಂಕಲ್ಪ: ನರಸಪ್ಪ ಮಾದಿಗ

ಮೊಳಕಾಲ್ಮುರು: ಸಮಾಜದಲ್ಲಿರುವ ಅಸಂಘಟಿತ ಮಾದಿಗ ಸಮೂಹಕ್ಕೆ ಸಾಮಾಜಿಕ ನ್ಯಾಯ ಕೊಡಿಸಬೇಕು, ಸಧಾಶಿವ ಆಯೋಗ ವರದಿಯನ್ನು ಅನುಷ್ಠಾನಕ್ಕೆ ತರಬೇಕು. ಮಾದಿಗ ಸಮುದಾಯದ ಅಭಿವೃದ್ಧಿಯಾದಲ್ಲಿ ಮಾತ್ರ ದೇಶದ ಕಟ್ಟ ಕಡೆಯ

Read more
WhatsApp
error: Content is protected !!