ಬಂಡಿಹರ್ಲಾಪುರ ಗ್ರಾಮದಲ್ಲಿ ಮನ್ ಕಿ ಬಾತ್ ಕಾರ್ಯಕ್ರಮ

ಕೊಪ್ಪಳ : ಪ್ರಧಾನಮಂತ್ರಿ ನರೇಂದ್ರ ಮೋದಿಜಿ ಅವರ ಮನ್ ಕಿ ಬಾತ್ ಕಾರ್ಯಕ್ರಮ ಕೊಪ್ಪಳ ಗ್ರಾಮೀಣ ಮಂಡಲದ ವತಿಯಿಂದ ಬಂಡಿಹರ್ಲಾಪುರ ಗ್ರಾಮದಲ್ಲಿ ಕಾರ್ಯಕ್ರಮವನ್ನು ಮಾಡಲಾಯಿತು.

ಈ ಸಂದರ್ಭದಲ್ಲಿ ಸಂಸದರಾದ ಶ್ರೀ ಸಂಗಣ್ಣ ಕರಡಿ,ಗ್ರಾಮೀಣ ಮಂಡಲ ಅಧ್ಯಕ್ಷರಾದ ಪ್ರದೀಪ್ ಹಿಟ್ನಾಳ,ತಾಲೂಕು ಪಂಚಾಯತ್ ಸದಸ್ಯರಾದ ಪಾಲಾಕ್ಷಪ್ಪ ಗುಂಗಾಡಿ,ಗ್ರಾಮ ಪಂಚಾಯಕ್ ಸದ್ಯಸರಾದ ಹನುಮಂತ ಕಾಟ್ರಳ್ಳಿ,ಚನ್ನಪ್ಪಗೌಡ್ರು ಶಿವಪುರ, ಜಿ .ಸುಬ್ಬರೆಡ್ಡಿ , ವೆಂಕಟಯ್ಯ ನಾಯಕ, ಕಾಸಯ್ಯಸ್ವಾಮಿ,ಮಹಮ್ಮದ್ ರಫೀಕ್,ಲಕ್ಷ್ಮವ್ವ ಮುಂಡರಗಿ,ಮಹೇಶ ಮಂಗಳೂರು,ಏಸು ಮಾಜಿ ಅಧ್ಯಕ್ಷರು ಗ್ರಾಮ ಪಂಚಾಯಿತ ಬಂಡಿ ಹರ್ಲಾಪುರು,ಬಸವರಾಜ ಕರ್ಕಿಹಳ್ಳಿ,ಕಾರ್ಯಕರ್ತರು ಬಂಡಿಹರ್ಲಾಪುರ ಗ್ರಾಮದ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.

Please follow and like us:

Leave a Reply

Your email address will not be published. Required fields are marked *

WhatsApp
error: Content is protected !!