ಕ್ರಿಕೇಟ್ ಟೂರ್ನಮೆಂಟ್ ಉದ್ಘಾಟಸಿದ ಸಾದಿಕ್ ಅತ್ತಾರ್

ಕೊಪ್ಪಳ : ಜೆಡಿಎಸ್ ಪಕ್ಷದ ಯುವ ಮುಖಂಡರಾದ ಸಾದಿಕ್ ಅತ್ತರ್ ಅವರು ಅಖಿಲ ಕರ್ನಾಟಕ ಬೇಡ ಬುಡ್ಗ ಜಂಗಮ ಸಮುದಾಯದ ಕ್ರಿಕೇಟ್ ಟೂರ್ನಮೆಂಟ್ ನ್ನು ಉದ್ಘಾಟನೆ ಮಾಡಿದರು. ಈ ಸಂದರ್ಭದಲ್ಲಿ ಮೆಹಮೊದ್ ಬಲ್ಲೆ, ಮೈನುದ್ದಿನ್ ವರ್ದಿ ಹಾಗೂ ಆಟಗಾರರು ಉಪಸ್ಥಿತರಿದ್ದರು.

Please follow and like us:

Leave a Reply

Your email address will not be published. Required fields are marked *

WhatsApp
error: Content is protected !!