ನಾಳೆಯಿಂದ ಕೊಪ್ಪಳ ಸಂಪೂರ್ಣ ಲಾಕ್: ಏನೆಲ್ಲಾ ಇರುತ್ತೆ ? ಯಾವುದಕ್ಕೆ ವಿನಾಯಿತಿ ಇದೆ ?

ಆದೇಶ File No : MAGICOVID ? 19 / 32 / 14 / 2021-22 / Co.No : ೫೩೮೩೧ ದಿನಾಂಕ : ೧೬-೦೫-೨೦೨೧ ಪ್ರಸ್ತಾವನೆಯಲ್ಲಿ ವಿವರಿಸಿದ ಅಂಶಗಳನ್ನಾಧರಿಸಿ , ಕೊಪ್ಪಳ ಜಿಲೆಯಾದ್ಯಂತ ಕೋವಿಡ್ -೧೯ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಸಾಂಕ್ರಾಮಿಕ ರೋಗ ನಿಯಂತ್ರಣಕ್ಕಾಗಿ ಅಗತ್ಯ ವಸ್ತುಗಳಾದ ಹಾಲು , ಮೊಟ್ಟೆ , ಔಷಧಿ ಅಂಗಡಿಗಳು ಹಾಗೂ ಅಗತ್ಯ ಸೇವೆಗಳಾದ ಅಂಬುಲೆನ್ಸ್ ಕೃಷಿ ಚಟುವಟಿಕೆಗಳು , ಅಗ್ನಿ ಶಾಮಕ , ಪೆಟ್ರೋಲ್ ಪಂಪ್ , ಆಮ್ಮಜನಕ ಉತ್ಪಾದನಾ ಘಟಕ , ಎಟಿಎಂ ಸೇವೆ , ರೈಸ್‌ಮಿಲ್ ನಲ್ಲಿ ಒಳಗಿನ ಚಟುವಟಿಕೆಗಳಿಗೆ ಸ್ಥಳದಲ್ಲಿಯೇ ಲಭ್ಯವಿರುವ ಕಾರ್ಮಿಕರಿಂದ ನಿರ್ವಹಿಸತಕ್ಕದ್ದು ಮತ್ತು ಇತರೆ ತುರ್ತು ವೈದ್ಯಕೀಯ ಸೇವೆಗಳನ್ನು ಹೊರತುಪಡಿಸಿ , ಉಳಿದ ಎಲ್ಲಾ ಚಟುವಟಿಕೆಗಳನ್ನು ವಿಪತ್ತು ನಿರ್ವಹಣಾ ಕಾಯ್ಕ ೨೦೦೫ ರ ಕಲಂ ೩೪ ( m ) ಮತ್ತು ಅಪರಾಧಿಕಾ ದಂಡ ಪ್ರಕ್ರಿಯಾ ಸಂಹಿತೆ ೧೯೭೩ ರ ಕಲಂ ೧೪೪ ರಡಿಯಲ್ಲಿ , ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ದಿನಾಂಕ : ೧೭-೦೫-೨೦೨೧ ಬೆಳಿಗ್ಗೆ ೬-೦೦ ಗಂಟೆಯಿಂದ ೨೧-೦೫-೨೦೨೧ ರಾತ್ರಿ ೧೨.೦೦ ಗಂಟೆವರೆಗೆ ಸಂಪೂರ್ಣವಾಗಿ ನಿರ್ಬಂಧಿಸಿ ಆದೇಶಿಸಲಾಗಿದೆ , ಹಾಗೂ ಅನುಮತಿಸಿದ ಚಟುವಟಿಕೆಗಳನ್ನು ಅನುಬಂಧ -೧ ರಲ್ಲಿ ತಿಳಿಸಲಾಗಿದೆ , ಈ ಆದೇಶವನ್ನು ಇಂದು ದಿನಾಂಕ : ೧೬-೦೫-೨೦೨೧ ರಂದು ಆದೇಶ ಹೊರಡಿಸಲಾಗಿದೆ.

Please follow and like us:

Leave a Reply

Your email address will not be published. Required fields are marked *

WhatsApp
error: Content is protected !!